SUBHASHITHAS

अज्ञान तिमिरान्धस्य ज्ञानाञ्जन शलाकया |

चक्षुरुन्मीलितं येन तस्मै श्री गुरवे नमः ||

ಅಜ್ಞಾನವೆಂಬಕಗ್ಗತ್ತಲೆಯಿಂದ ಕುರುಡಾಗಿರುವವನ ಕಣ್ಣುಗಳನ್ನು ಜ್ನಾನಾನ್ಜನವೆಂಬ ಶಾಲಾಕೆಯಿಂದ(ಕಣ್ಣು ಕಪ್ಪಿನ ಕಡ್ಡಿ)  ತೆರೆಸಿದ ಗುರುವಿಗೆ ನಮನಗಳು !

ತಾಯಿಯ ಗರ್ಭದಿಂದ ಜನ್ಮ ಪಡೆದ ಮನುಜನಿಗೆ ಕಣ್ಣುಗಳೇನೋ ಇರುತ್ತವೆ. ಆದರೇ, ಅವನಿಗೆ ನಿಜವಾದ ದೃಷ್ಟಿ ಬರುವುದು ಗುರುವಿನ ಗುಲಾಮನಾದಾಗ ಮಾತ್ರ! ಏಕೆಂದರೆ ಗುರು ನಮ್ಮಲ್ಲಿ ಜ್ಞಾನ ಚಕ್ಷುಸ್ಸನ್ನು ತೆರೆಯುತ್ತಾನೆ ! ಅಂದರೆ ಕೇವಲ ವಿಜ್ಞಾನ ಒಪ್ಪುವ ಭೌತಿಕ ಮಾನವ ಶರೀರವು ನಿಜವಾಗಿ ಮಾನವನೆನಿಸುವುದು ಅವನಲ್ಲಿ ಜ್ಞಾನ ಚಕ್ಶುಸ್ಸು ತೆರೆದುಕೊಂಡಾಗ ಮಾತ್ರ! ಏಕೆಂದರೆ ಜ್ಞಾನದಿಂದ ಮಾತ್ರ ಮಾನವನು ಇತರ ಪ್ರಾಣಿಗಳಿಗಿಂತ ಭಿನ್ನನಾಗುತ್ತಾನೆ. ಜ್ಞಾನವಿಲ್ಲದವನು ಪ್ರಾಣಿಗಳಿಗೆ ಸಮಾನನೇ  ಸರಿ! ಕೇವಲ ಮಾಂಸದ ಮುದ್ದೆಯಂತಿರುವ ನಮ್ಮನ್ನು ನಿಜವಾದ ಮನುಜರನ್ನಾಗಿಸುವ ಶಕ್ತಿ ಕೇವಲ ಗುರುವಿಗೆ ಮಾತ್ರ ಇರುವುದು. ಆದ್ದರಿಂದ ಇಂತಹ ಮಹಾತ್ಮನು ಪೂಜಾರ್ಹನೇ ಸರಿ!

ಆದ್ದರಿಂದಲೇ ಗುರುವನ್ನು ಬ್ರಹ್ಮ, ವಿಷ್ಣು ಮಹೇಶ್ವರರಿಗೆ ಹೋಲಿಸಿರುವುದು

ನಮ್ಮ ದೇಶದ ಸಂಸ್ಕೃತಿ ಎಂಥಹ ಸೊಗಸು. ಒಂದಕ್ಷರ ಕಲಿಸಿದವನನ್ನು ಕೂಡ ಗುರುವೆಂದು ಪರಿಗಣಿಸಬೇಕೆಂದು ಕಲಿಸುವ ಇಂತಹ ಸಂಸ್ಕೃತಿ ಬೇರೆಲ್ಲಿ ತಾನೇ ಕಾಣಬಲ್ಲೆವು?

ಆದರೆ ಇಂದು ಗುರು ಶಿಷ್ಯರ ಪ್ರೀತಿಪೂರ್ವಕ ಸಂಬಂಧ ನಾಶವಾಗುತ್ತಿರುವುದು ನಿಜವಾಗಿಯೂ ಬೇಸರ ತರುವ ವಿಷಯ. ಇಂದು  ಗುರುವೆನಿಸಿಕೊಳ್ಳುವ  ಯೋಗ್ಯತೆ ಇರುವವರೇ ವಿರಳ. ಇಂದು ಕೇವಲ ಸಂಬಳದ ಆಸೆಗೆ ದುಡಿಯುವವರೆ ಹೆಚ್ಚು. ಅಂತಹವರಲ್ಲಿ ಮಕ್ಕಳ ಒಳಿತಿಗಾಗಿ ದುಡಿಯುವ ಆಸೆಯಗಲಿ ಪ್ರೀತಿಯಾಗಲಿ ಕಾಣಸಿಗದು! ಅಂತೆಯೇ ಸಂಸ್ಕೃತಿಯ ನಾಶದಿಂದ, ಗುರುಹಿರಿಯರಲ್ಲಿ ಪ್ರೀತಿ, ಗೌರವ, ಭಕ್ತಿ ಇವು ಯಾವುವೂ ಮಕ್ಕಳಲ್ಲಿ ಕಾಣಸಿಗವು. ಸುಸಂಸ್ಕೃತಿಯ ಬೀಡಾಗಿದ್ದ ನಮ್ಮ ದೇಶ ಇಂದು ಹಾದಿ ತಪ್ಪುತ್ತಿದೆ. ಇದಕ್ಕೆ ಮೂಲ ಕಾರಣ ಉತ್ತಮ ಗುಣಮಟ್ಟದ, ನೈತಿಕ ಶಿಕ್ಷಣದ ಕೊರತೆ ಹಾಗು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಗುರುವಿನ ಕೊರತೆ! ಇಂದಿನ ಸಮಾಜವನ್ನು ಉತ್ತಮತೆಯ ಕಡೆಗೆ ನಡೆಸುವ ಗುರುಗಳ ಅವಶ್ಯಕತೆ ಬಹಳವಾಗಿದೆ. ಬನ್ನಿ ನಾವು ನೀವೆಲ್ಲರೂ ಶ್ರೇಷ್ಠತೆಯೆಡೆಗೆ ಸಾಗುತ್ತಾ ಮುಂದಿನ ಜನಾಂಗವನ್ನೂ ಶ್ರೇಷ್ಠರನ್ನಾಗಿಸೋಣ! ನಮ್ಮಲ್ಲಿದ್ದ   ಅತ್ಯುತ್ತಮ ಗುರು ಶಿಷ್ಯ ಪರಂಪರೆಯನ್ನು ಮುಂದುವರೆಸುತ್ತಾ ಭವ್ಯ ಭಾರತವನ್ನು ಕಟ್ಟೋಣ ! ಮನುಕುಲದ ನಾಶವನ್ನು ತಪ್ಪಿಸೋಣ! ಜ್ನಾನಜ್ಯೋತಿಯನ್ನು ಬೆಳಗೋಣ!

Advertisements

3 Comments Add yours

  1. Ramanisundaram R says:

    It would be nice and easier to follow, if the write up is in English or with English Translation. Let God Bless you. R. Ramanisundaram* from Chennai

    Like

  2. bharathiya sandesh says:

    The dinner guests were sitting around the table discussing life.

    One man, a CEO, decided to explain the problem with education. He argued, “What’s a kid going to learn from someone who decided his best option in life was to become a teacher?”

    To stress his point he said to another guest; “You’re a teacher, Barbara. Be honest. What do you make?”

    Barbara, who had a reputation for honesty and frankness replied, “You want to know what I make? (She paused for a second, and then began…)

    “Well, I make kids work harder than they ever thought they could.

    I make a C+ feel like the Congressional Medal of Honor winner.

    I make kids sit through 40 minutes of class time when their parents CAN’T make them sit for 5 without an I Pod, Game Cube or movie rental.

    You want to know what I make? (She paused again and looked at each and every person at the table)

    I make kids wonder. I make them question.

    I make them apologize and mean it. I make them have respect and take responsibility for their actions.

    I teach them to write and then I make them write. Keyboarding ISN’T EVERYTHING.

    I make them read, read, read.

    I make them show all their work in maths. They use their God given brain, not the man-made calculator.

    I make my students from other countries learn everything they need to know about English while preserving their unique cultural identity.

    I make my classroom a place where all my students feel safe.

    Finally, I make them understand that if they use the gifts they were given, work hard, and follow their hearts, they can succeed in life (Barbara paused one last time and then continued.)
    Then, when people try to judge me by what I make, with me knowing money isn’t everything, I can hold my head up high and pay no attention because they are ignorant.

    You want to know what I make. I MAKE A DIFFERENCE.

    What do you make Mr. CEO?

    His jaw dropped, he went silent.

    Like

  3. bharathiya sandesh says:

    its a great example actually! Hats off to our great teachers who can only mould our future ‘GREATS’!! Our teachers need to get their confidence back! They need to understand their responsibility! They need to respect their profession and dedicate their lives to create the future ‘greats’! These teachers are the ones who give us a third eye, an eye of knowledge! Make us human beings!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s